ಶುಕ್ರವಾರ, ಆಗಸ್ಟ್ 13, 2010

ಸುರಿಮಳೆ ಕರೆ....ಅದೊಂದು ಸುಂದರ ಮುಂಜಾವು,
ನಾ ಮನೆಯಿಂದ ಹೊರ ಹೊರಟಿದ್ದೆ.
ನನ್ನ ಜೊತೆಗಿದ್ದಿದ್ದು ನನ್ನ ಮೊಬೈಲ್ ಅಷ್ಟೇ.
ಸ್ವಲ್ಪ ಸಮಯದಲ್ಲೇ ಜೋರು ಗಾಳಿ ಶುರುವಾಯಿತು.
ಗುಡುಗಲು ಶುರುವಾಯಿತು.
ಮಳೆ ನಿರೀಕ್ಷೆಯೂ ಇರಲಿಲ್ಲ.
ಆದರೂ ಮಳೆ ಜೋರಾಗಿ ಬಂತು, ಬೇಡ ಎಂದರೂ ಕೇಳದೆ.
ಸ್ವಲ್ಪ ಹೊತ್ತಲ್ಲೇ ರಸ್ತೆಯಲ್ಲಾ ತುಂಬಿ ಹರಿಯಿತು.
ಮಳೆಯಲಿ ನೆನೆದು ನಾನೂ ಒದ್ದೆ, ಮನಸೂ!
ಮಳೆ ನಿಂತಿಂತು, ನಾನು ಒದ್ದೆ.
ಮಳೆಯಲ್ಲಿ ನೆನೆದಿದ್ದು ಖುಷಿಯಾಗಿತ್ತು.
ಮಳೆಗೆ, ಮತ್ತೊಮ್ಮೆ ಎಷ್ಟು ಬಾ ಅಂದರೂ ಬರಲಿಲ್ಲ.
ಮತ್ತೆ ನನ್ನೊಂದಿಗೆ ಉಳಿದಿದ್ದು ನನ್ನ ಮೊಬೈಲು
ಮತ್ತೆ ಒದ್ದೆಯಾದ ಮನಸು! ಅಷ್ಟೇ.


(ಚಿತ್ರಕೃಪೆ: ಅಂತರ್ಜಾಲ)

21 ಕಾಮೆಂಟ್‌ಗಳು:

ಮನಸು ಹೇಳಿದರು...

chennagide mobile odde aaglilva hahah

ಸೀತಾರಾಮ. ಕೆ. / SITARAM.K ಹೇಳಿದರು...

ಚಂದವಿದೆ ಅನುಭವ. ಮುಂದೇನಾಯಿತು?

sunaath ಹೇಳಿದರು...

ಒಂದು ಆರ್ದ್ರ ಭಾವದ ಅಭಿವ್ಯಕ್ತಿಯಾದ ಈ ಕವನ ಸೊಗಸಾಗಿದೆ.

ಸವಿಗನಸು ಹೇಳಿದರು...

ಮಳೆ ಅನುಭವ ಚೆನ್ನಾಗಿದೆ....

shivu.k ಹೇಳಿದರು...

male, mobile anubhava chennagi blend agide.

ವಿ.ಆರ್.ಭಟ್ ಹೇಳಿದರು...

nice !

jithendra hindumane ಹೇಳಿದರು...

;-)

ಸಾಗರದಾಚೆಯ ಇಂಚರ ಹೇಳಿದರು...

sundaravaagide

malege nenedu neev odde

amele nidde na :)

ದಿನಕರ ಮೊಗೇರ.. ಹೇಳಿದರು...

ದಿವ್ಯ..
ಚೆನ್ನಾಗಿದೆ ಕವಿತೆ......
ಮಳೆಗೆ ಮನಸು ಒದ್ದೆ,
ಮೊಬೈಲೂ ಒದ್ದೆ..
ಜೋರಾಗಿ ನಡೆಯಲು ಹೋಗಿ
ಕಾಲು ಜಾರಿ ಬಿದ್ದೆ.....

ದಿನಕರ ಮೊಗೇರ.. ಹೇಳಿದರು...

ದಿವ್ಯ..
ಚೆನ್ನಾಗಿದೆ ಕವಿತೆ......
ಮಳೆಗೆ ಮನಸು ಒದ್ದೆ,
ಮೊಬೈಲೂ ಒದ್ದೆ..
ಜೋರಾಗಿ ನಡೆಯಲು ಹೋಗಿ
ಕಾಲು ಜಾರಿ ಬಿದ್ದೆ.....

Prakash ಹೇಳಿದರು...

maleli nendu Mobile haalaagilva ?

ಅನಂತರಾಜ್ ಹೇಳಿದರು...

ಮಳೆ, ಮನಸ್ಸನ್ನು ಒದ್ದೆ ಮಾಡಿತೆ? ಕವನ ಚೆನ್ನಾಗಿದೆ

ಅನ೦ತ್

ಸುಧೇಶ್ ಶೆಟ್ಟಿ ಹೇಳಿದರು...

ಚೆನ್ನಾಗಿದೆ... ಕವನದ ತರಹ ಅನಿಸಲಿಲ್ಲ ;) ಆದರೆ ಪದಗಳನ್ನು ಚೆನ್ನಾಗಿ ಜೋಡಿಸಿದ್ದೀರಾ :)

"ನಾಗರಾಜ್ .ಕೆ" (NRK) ಹೇಳಿದರು...

ಚೆನ್ನಾಗಿದೆ
"ನನ್ನೊಂದಿಗೆ ಉಳಿದಿದ್ದು ನನ್ನ ಮೊಬೈಲು
ಮತ್ತೆ ಒದ್ದೆಯಾದ ಮನಸು! ಅಷ್ಟೇ"
ಅಷ್ಟೇ,,, ಅಲ್ಲಾರೀ ಅಷ್ಟೊಂದು ಅನ್ನಿ
ಈಗ ಒಂದು ಮೊಬೈಲ್ ಮತ್ತೆ ಮನಸಿದ್ದರೆ ಸಾಕು ( ಒಣಗಿದ್ದರು ಸರಿ ಹಸಿಯಾಗಿದ್ದರು ಸರಿ :-))

aak ಹೇಳಿದರು...

ಈ ಮಳೆಗಾಲದಲ್ಲೂ ಮೊಬೈಲ್ ಮಾತ್ರಾ ಹಿಡಿದು ಹೊರತಿದ್ರಾ? ಕೊಡೆಯೂ ಇರಲಿಲ್ಲವೇ!

ದಿವ್ಯಾ ಹೇಳಿದರು...

ಮನಸು ,ಥ್ಯಾಂಕ್ಸ್.. :-)
ಸೀತಾರಾಮ್ ಸರ್, ಅಷ್ಟೇ ಮುಂದೇನು ಆಗಲಿಲ್ಲ... ;-)
ಸುನಾಥ್ ಸರ್, ಕಂಡು ಹಿಡಿದು ಬಿಟ್ರಾ?? ಥ್ಯಾಂಕ್ಸ್.. :-)
ಸವಿಗನಸು, ಶಿವೂ ಸರ್, ವಿ.ಆರ್.ಭಟ್ ಸರ್ thanku .. :-)
ಜಿತೇಂದ್ರ ಸರ್, ದಿನಕರ್ ಸರ್, ಸಾಗರದಾಚೆಯ ಇಂಚರ, ಪ್ರಕಾಶ್, ಅನಂತರಾಜ್ ಸರ್, ಸುಧೇಶ್, ನಾಗರಾಜ್ ಸರ್, ಅಶೋಕ್ ಸರ್ ಎಲ್ಲರಿಗು ಧನ್ಯವಾದಗಳು.. :-)

Ramesha ಹೇಳಿದರು...

ದಿವ್ಯಾ - ಬಹಳ ದಿನಗಳ ಮೇಲೆ ನಿಮ್ಮ ಬ್ಲೊಗ್ ಗೆ ಭೇಟಿ ನೀಡಿದ್ದೇನೆ.. ನಿಮ್ಮ ಬರಹ ಚೆನ್ನಾಗಿದೆ. ಕೊನೆಯ ಸಾಲು ಬಹಳ ಅರ್ಥಗರ್ಭಿತವಾಗಿದೆ. "ಮನಸು ಅಷ್ಟೆ" ಅನ್ನೋದರ ಹಿಂದೆ ಬಹಳ ಅರ್ಥವಿರಬೇಕು ಅನ್ಸತ್ತೆ. ಹಳೆಯ ನೆನಪುಗಳು ಹಸಿರಾದ ಭಾವಗಳಿರಬಹುದೇನೋ ಅನ್ಸತ್ತೆ. ಅಥವ ಮನಸು ಹಸಿಯಾಯ್ತು ಅನ್ನೋ ಭಾವವೂ ಇರಬಹುದು :)

ಅನಾಮಧೇಯ ಹೇಳಿದರು...

ಮಳೆಗೆ ಮೊಬೈಲು ನೆನೆದು ಅದೂ ಹಾಳು, ಜೊತೆಗೆ ಮನಸೂ.

ಶಿವಪ್ರಕಾಶ್ ಹೇಳಿದರು...

Good one.. i liked it :)

ashokkodlady ಹೇಳಿದರು...

Sundara Kavana....ista aitu...

ದಿವ್ಯಾ ಹೇಳಿದರು...

@all thanku .... :-)