ಬುಧವಾರ, ಜುಲೈ 21, 2010

ಜುಲೈ ಕಂತು ಮುಗಿತಪ್ಪ..:-)

"ರಂಗೋಲಿ " ಒಂದು ಸಂಸ್ಕೃತ ಪದ, ಅರ್ಥಾತ್ , ಕಲೆಯಲ್ಲಿಯ ಕಲಾತ್ಮಕತೆಯನ್ನು ಬಣ್ಣದ ಮೂಲಕ ತೋರಿಸುವುದು ಎಂದು .ಮನೆಗಳ ಹೆಬ್ಬಾಗಿಲಿಗೆ ರಂಗೋಲಿಗಳನ್ನು ,ಮನೆಯನ್ನು ಅಂದವಾಗಿ ಕಾಣುವಂತೆ ಇಡಲು, ಹಾಗೂ ಅತಿಥಿಗಳನ್ನು ಸ್ವಾಗತಿಸಲು ಹಾಕಲಾಗುವುದು. ಕಲೆಯ ತೋರ್ಪಡಿಸುವದರ ಜೊತೆ-ಜೊತೆಗೆ ಇದನ್ನು ಶುಭ ಸೂಚಕ ಎಂದೂ ಭಾವಿಸಲಾಗುತ್ತದೆ. ನಮ್ಮದು "ಅತಿಥಿ ದೇವೋ ಭವ " ಎಂಬ ಸಂಸ್ಕೃತಿ ಇರುವ ದೇಶ. ರಂಗೋಲಿಯೂ ಅತಿಥಿ ಸತ್ಕಾರದ ಒಂದು ಭಾಗವಾಗಿ ಭಾರತದಲ್ಲಿ ಪರಿಗಣಿಸಲಾಗಿದೆ. ಹಾಗೇ ಮನೆಗೆ ಬರುವ ಲಕ್ಹ್ಮಿಯನ್ನೂ ಸ್ವಾಗತಿಸಲು ಹೌದು ಎಂದು ಹೇಳಲಾಗುತ್ತದೆ.


ರಂಗೋಲಿ ಬಣ್ಣ ತುಂಬಿದ್ದು ಅಷ್ಟೊಂದು ಸರಿ ಆಗ್ಲಿಲ್ಲ. ಪೇಪರ್ ನಲ್ಲಿ ಬಣ್ಣ ತುಂಬೋದು ನನಗೆ ಕಷ್ಟ. ನೆಲದ ಮೇಲೆ ಸುಲಭ.. :)


17 ರಿಂದ 9


15 ರಿಂದ 8


13 ರಿಂದ 7


15 ರಿಂದ 1

31 ಕಾಮೆಂಟ್‌ಗಳು:

Ranjita ಹೇಳಿದರು...

ರಂಗೋಲಿ ಇಡ ಸ್ಪರ್ಧೆನನೆ .. ಚಂದಾ ತುಂಬಿದ್ಯಲೇ .. ಶಂಖದ್ದು ರಂಗೋಲಿ ಯಂಗು ಬತ್ತಿತ್ತು ! :P

PaLa ಹೇಳಿದರು...

"ರಂಗೋಲಿ ಬ್ಲಾಗ್ ಪೋಸ್ಟ್" ಜೀವನದಲ್ಲಿ ಮೊದಲಬಾರಿ ನೋಡಿದ್ದು. ತುಂಬ ಚೆನ್ನಾಗಿದೆ.. ನಂಗೆ ರಂಗೋಲಿ ಬಿಡಿಸೋ ಹವ್ಯಾಸ ಚಿಕ್ಕಂದಿನಲ್ಲಿತ್ತು.. ತುಂಬ ಥ್ಯಾಂಕ್ಸ್

ಮನಸು ಹೇಳಿದರು...

super....

shivu.k ಹೇಳಿದರು...

ರಂಗೋಲಿ ತುಂಬಾ ಚೆನ್ನಾಗಿವೆ.

Uday Hegde ಹೇಳಿದರು...

Good one madam, and thanks for the info regarding Ragoli.

sunaath ಹೇಳಿದರು...

ರಂಗೋಲಿ ಚಿತ್ರಗಳು ಸೊಗಸಾಗಿವೆ. ಆದರೆ ಅವುಗಳ ಮೇಲೆ ನೀವು ಕೊಟ್ಟ ಸಂಖ್ಯೆಗಳು ಏನೆಂದು ತಿಳಿಯಲಿಲ್ಲ. ತಿಇಸುವಿರಾ?

ಸಂದೀಪ್ ಕಾಮತ್ ಹೇಳಿದರು...

ಚೆನ್ನಾಗಿದೆ ರಂಗೋಲಿ.

ಸುಮ ಹೇಳಿದರು...

rangoli sundaravaagide.

ಮನಮುಕ್ತಾ ಹೇಳಿದರು...

very nice..!
I can't find ur follower list..so I can't follow ur blog :(

ಸಾಗರದಾಚೆಯ ಇಂಚರ ಹೇಳಿದರು...

superb

chennagide

ಶಿವಪ್ರಕಾಶ್ ಹೇಳಿದರು...

hmm chooper... :)

nan lover ge nim hatra training tagoloke heltini.. heLikodtiri alwa ?

ಸವಿಗನಸು ಹೇಳಿದರು...

very nice.....

ಮನದಾಳದಿಂದ............ ಹೇಳಿದರು...

Divya medam,
chikkavaniddaaga akka rangoli biduvudannu kannu mucchade noduttide. jotege naanoo try maadi, haalu maadi akkana hattira baisikoltaa idde. nimma rangoligalannu nodi aa dinagalu nenapaadavu.
olleya kaleya bagge nimma olavige dhanyavaadagalu.

chukkigala bagge sunaath avarige swalpa vivaravaagi helikodi!

Subrahmanya ಹೇಳಿದರು...

ರಂಗೋಲಿಗಳು ಬಹಳ ಚೆನ್ನಾಗಿವೆ. ನಿಮ್ಮ ಬಳಿಯಿರುವ ರಂಗೋಲಿ ಸ್ಟಾಕನ್ನೊಮ್ಮೆ ತೆಗೆದು ಸಾಲಾಗಿ ಹರವಬಹುದೆ ?
ನೀವು ಕೊಟ್ಟಿರುವ ಸಂಖ್ಯೆಗಳು ಚುಕ್ಕಿಗಳನ್ನು ಸೂಚಿಸುತ್ತವೆ ಎಮ್ದುಕೊಂಡಿದ್ದೇನೆ. ಅಹುದೇ ?

ಚೆಂದುಳ್ಳಿ ಹೇಳಿದರು...

I appreciate your patience :) Different blog!

-Prakash Hegde...:)

ಮನಸಿನ ಮಾತುಗಳು ಹೇಳಿದರು...

ಹೌದನೇ ರಂಜು?? good .. :-)
pala , ಹೌದಾ? ಓಕೆ.. :-) thank u
ಮನಸು ಮೇಡಂ, ಶಿವು ಸರ್, ಉದಯ್ ಬ್ರದರ್ ಥ್ಯಾಂಕ್ಸ್ :-)

***************

ಸುನಾಥ್ ಸರ್, ಆ ಸಂಖ್ಯೆಗಳು ರಂಗೋಲಿಗೆ ಇಡುವ ಚುಕ್ಕಿಗಳನ್ನು ಸೂಚಿಸುತ್ತವೆ.
ಉದಾ: ಮೊದಲನೇ ರಂಗೋಲಿಗೆ 17 ರಿಂದ 9 ಹೇಳಿದ್ದೇನೆ. ಅದರ ಅರ್ಥ, ಮೊದಲಿಗೆ ಒಂದು ಸಾಲು 17 ಚುಕ್ಕಿಗಳನ್ನು ಇಟ್ಟು, ಆಮೇಲೆ ಅದರ ಕೆಳಗಡೆ ಸಾಲಿನಲ್ಲಿ, ಒಂದೊಂದು ಚುಕ್ಕಿಗಳ ನಡುವೆ ಒಂದು ಚುಕ್ಕಿ ಇಡುತ್ತಾ ಹೋದಂತೆ ಒಂದೊಂದು ಚುಕ್ಕಿಗಳು ಕಡಿಮೆಯಾಗುತ್ತ, 9 ಕ್ಕೆ ಬಂದು ತಲುಪಿದ ಕೂಡಲೇ, 17 ಚುಕ್ಕಿಯ ಆ ಮಗ್ಗುಲಲ್ಲು ಇದೇ ರೀತಿ ಚುಕ್ಕಿಗಳನ್ನು ಇಡಬೇಕು. ಹೀಗೆ ಚುಕ್ಕಿಗಳನ್ನು ಇಟ್ಟು ಕೊಂಡಾದ ನಂತರ, ಈ ಚುಕ್ಕಿಗಳನ್ನು ಕ್ರಮವಾಗಿ ಕೂಡಿಸುತ್ತ ಬಂದರೆ ಸುಂದರ ರಂಗೋಲಿಯಾಗುತ್ತದೆ. ಇದು ಎಲ್ಲಾ ಚುಕ್ಕಿ ರಂಗೋಲಿಗಳಿಗೆ ಅನ್ವಯಿಸುತ್ತದೆ. :-) :-)

**************

ಸಂದೀಪ್, ಸುಮಕ್ಕಾ ಧನ್ಯವಾದಗಳು.. :-)

***************

ಮನಮುಕ್ತ,You can do one thing. Just as you log in to your blog, there is an option called, manage blogs> add>... so there you can add my blog link and you are done. I have a problem in adding the follower gadget. Its not working for me :( thankyou for the interest... :-)

*************

ಸಾಗರದಾಚೆಯ ಇಂಚರ, thanku .. :-)
ಶಿವು, ಹೋ sure . ಕಲಿಸಿ ಕೊಡುತ್ತೀನಿ. ಕಳಿಸಿ ಕೊಡಿ ನಿಮ್ಮ loverನ ... :-)
ಸವಿಗನಸು , thanku ..:-)
ಮನದಾಳದಿಂದ, ರಂಗೋಲಿಗಳು ನಿಮಗೆ ಆ ದಿನಗಳನ್ನು ನೆನಪಿಸಿದವಾ? ಗುಡ್.. :-)
ಸುಬ್ರಹ್ಮಣ್ಯ, ಹ್ಞೂ. ಈ ಬಗ್ಗೆ ವಿಚಾರ ಮಾಡುತ್ತೇನೆ :-) ಹೌದು.. ಚುಕ್ಕಿಗಳನ್ನು ಸೂಚಿಸುತ್ತವೆ ಸಂಖ್ಯೆಗಳು.. :-)
ಪ್ರಕಾಶ್, thanks .. :-)

ಅನಾಮಧೇಯ ಹೇಳಿದರು...

olle post...ontara hostu blog ge. masta aaydu.
-kodsara

Raghu ಹೇಳಿದರು...

hummm...
ದಿವ್ಯ ಅವರೇ..ವಿಭಿನ್ನ ಪ್ರಯತ್ನ.
ನಿಮ್ಮವ,
ರಾಘು.

ಜಲನಯನ ಹೇಳಿದರು...

Divya...neenu nanna jalanayanakke bartilla, thoo bitteeya hege? aadroo naanu ninage protsaaha kododu nilsolla...

ಸೀತಾರಾಮ. ಕೆ. / SITARAM.K ಹೇಳಿದರು...

ರಂಗೋಲಿ ಚೆನ್ನಾಗಿವೆ. ಸಣ್ಣವನಿದ್ದಾಗ ನನಗೆ ಬರ್ತಾ ಇದ್ದ ಒಂದು ರಂಗೋಲಿ ಅಂದರೆ ೫ ಚುಕ್ಕಿ ೫ ಸಾಲಿನಲ್ಲಿ ಬಾತುಕೋಳಿ ಬಿಡಿಸೋದು! ಅಕ್ಕನಿಗಿಂತ ಮುಂಚೆ ಮನೆ ಅ೦ಗಳದಲ್ಲಿ ಅದನ್ನು ಹಾಕುತ್ತಿದ್ದೆ(ಕಾಡಿಸಲಿಕ್ಕೆ). ಅವಳು ಅದನ್ನು ಅಳಿಕಿಸಿ ಬೇರೆ ಹಾಕುತ್ತಾ ಇದ್ದಳು :-((
ನಮ್ಮ ಮನೆಯವರು ಕನಿಷ್ಠ ೩೦೦೦ ರಂಗೋಲಿ ಸಂಗ್ರಹ ಮಾಡಿದ್ದಾರೆ!೪-೫ ಲಾಂಗ್ ಪುಸ್ತಕದಲ್ಲಿ ಬಣ್ಣದೊಂದಿಗೆ ಹಾಕಿ ಇಟ್ಟಿದ್ದಾರೆ!
ನಿಮ್ಮ ಪುಸಕದ ರಂಗೋಲಿ ನೋಡಿ ಆ ಪುಸ್ತಕವನ್ನೂ ತೆಗೆದು ನೋಡಬೇಕೆನಿಸುತ್ತಿದೆ!
ಹಂಚಿಕೊಂಡು ನಮ್ಮ ನೆನಪನ್ನು ಕೆದಕಿದ್ದಕ್ಕೆ ಧನ್ಯವಾದಗಳು.

ಚಂದ್ರು ಹೇಳಿದರು...

Chennagide, nanage nam mastru heliddu nenupu Rangolina yavude krimi keetagalu mane holage barade iralu kooda hindina kaladalli bidisutta idru anthe.

Nimma blog ge Idu nannna modala beti.

- chandru

Unknown ಹೇಳಿದರು...

ಚೆನ್ನಾಗಿವೆ ದಿವ್ಯ ರವರೆ , ನಾನು ರಂಗೋಲಿ ಚೆನ್ನಾಗಿ ಬಿಡಿಸ್ತೆ.
ಆದ್ರೆ ನೆಲದ ಮೇಲೆ ಮಾತ್ರ ಬರೋಲ್ಲ.
ಚುಕ್ಕೆ ರಂಗೋಲಿ ಹಾಗೆ ಗೆರೆ ಹಾಕಿ ಬಿಡ್ಸೋ ರಂಗೋಲಿ ಕೂಡ ಚೆನ್ನಾಗಿರುತ್ತೆ.

ವಿನಯ

ಪ್ರವೀಣ ಹೇಳಿದರು...

ನಿಜ ಹೇಳಬೇಕು ಅಂದರೆ ಇನ್ನೂ ಇಂಪ್ರೂವ್ ಆಗಬೇಕು. ಆದರೆ ನಿಮ್ಮ ಆಸಕ್ತಿ ಮೆಚ್ಚುವಂತದ್ದು. keep it up.

V.R.BHAT ಹೇಳಿದರು...

ನಾನೊಬ್ಬ ಫ್ರೀ ಹ್ಯಾಂಡ್ ಆರ್ಟಿಸ್ಟ್, ನನಗೆ ರಂಗೋಲಿ ಹಾಕುವುದು ಇಷ್ಟದ ಕೆಲಸಗಳಲ್ಲಿ ಒಂದು, ಆದರೆ ಚುಕ್ಕಿ ಲೆಕ್ಕ ಸಲ್ಲ, ಹಾಗೇ ಬಿಡಿಸುವುದು ಅಭ್ಯಾಸ, ಚೆನ್ನಾಗಿವೆ ರಂಗೋಲಿಗಳು, ಥ್ಯಾಂಕ್ಸ್

ಅನಂತ್ ರಾಜ್ ಹೇಳಿದರು...

ಸು೦ದರ ರ೦ಗೋಲಿ ಚಿತ್ರಗಳು.

ಶುಭಾಶಯಗಳು
ಅನ೦ತ್

ದೀಪಸ್ಮಿತಾ ಹೇಳಿದರು...

ರಂಗೋಲಿ ನಮ್ಮ ಸಂಸ್ಕೃತಿಯ ಪ್ರತೀಕ. ಚೆನ್ನಾಗಿವೆ ನಿಮ್ಮ ರಂಗೋಲಿಗಳು

balasubramanya ಹೇಳಿದರು...

ದಿವ್ಯಾ ರವರೆ ನಿಮ್ಮ ರಂಗು ರಂಗಿನ ರಂಗೋಲಿ ತುಂಬಾ ಚೆನ್ನಾಗಿ ಮೂಡಿಬಂದಿದೆ. ರಂಗೋಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ.ಜೊತೆಗೆ ತ್ರಿಕೋಣ,ಚೌಕ, ಒಂದು ಚುಕ್ಕೆಯಿಂದ ಮತ್ತೊಂದು ಚುಕ್ಕೆಗೆ ಎಳೆಯುವ ಗೆರೆ ,ಎಲ್ಲಾ ಗಣಿತಮಯವೇ ,ಹಿಂದೆ ರಂಗೋಲಿ ಮೂಲಕ ಗಣಿತ ಕಲಿಕೆ ಇತ್ತು ಆಲ್ವಾ !!ಜೊತೆಗೆ ನಿಮ್ಮ ಪ್ರಯತ್ನ ಅದ್ಭುತವಾಗಿದೆ ನಿಮಗೆ ನಮನಗಳು.

ಮನಸ್ವಿ ಹೇಳಿದರು...

"ರಂಗೋಲಿ ಬಣ್ಣ ತುಂಬಿದ್ದು ಅಷ್ಟೊಂದು ಸರಿ ಆಗ್ಲಿಲ್ಲ. ಪೇಪರ್ ನಲ್ಲಿ ಬಣ್ಣ ತುಂಬೋದು ನನಗೆ ಕಷ್ಟ. ನೆಲದ ಮೇಲೆ ಸುಲಭ"
ನೆಲದ ಮೇಲೇ ಬಿಡಿಸಿ ಪೋಟೋ ತೆಗ್ಯಕ್ಕಾಗಿತ್ತು ;) ಹೇಳದು ಸುಲಭ ಬಿಡ್ಸದು ಕಷ್ಟ.. ಚನ್ನಾಗಿದ್ದು ರಂಗೋಲಿ

ಮನಸಿನ ಮಾತುಗಳು ಹೇಳಿದರು...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು... :-)

ಸುಧೇಶ್ ಶೆಟ್ಟಿ ಹೇಳಿದರು...

ವಾವ್... ಪೇಪರ್ ಮೇಲೆ ಇಷ್ಟು ಚೆನ್ನಾಗಿ ಬಂದಿದೆ, ಇನ್ನು ನೆಲದ ಮೇಲೆ ಆದ್ರೆ ಇನ್ನೆಷ್ಟು ಚೆನ್ನಾಗಿ ಬರುತ್ತೋ!

ತು೦ಬಾ ಚೆನ್ನಾಗಿದೆ ದಿವ್ಯ...:)

ಮನಸಿನ ಮಾತುಗಳು ಹೇಳಿದರು...

Sudhesh thanks ya... :)