ಶುಕ್ರವಾರ, ಏಪ್ರಿಲ್ 23, 2010

ಆಮಂತ್ರಣ..... :)

ಮೊದಲಬಾರಿಗೆ ನನ್ನ ಬ್ಲಾಗ್ನಲ್ಲಿ ನಿಮಗೆಲ್ಲರಿಗೂ ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಆಮಂತ್ರಣ..... :)
ಹೌದು.. ನಾಳೆ "ಸಾಂಗತ್ಯ" ಪುಸ್ತಕ ಬಿಡುಗಡೆಯಾಗುತ್ತಿದೆ
ದಯವಿಟ್ಟು ಎಲ್ಲರೂ ಈ ಕಾರ್ಯಕ್ರಮಕ್ಕೆ ಪಾಲ್ಗೊಂಡು ಕಾರ್ಯಕ್ರಮವನ್ನು ಯಾಶಸ್ವಿಯಾಗಿಸಬೇಕು ...
ನೀವೆಲ್ಲರೂ ಬನ್ನಿ ..ನಿಮ್ಮವರನ್ನೂ ಕರೆತನ್ನಿ...
ಬರ್ತೀರಲ್ಲ ?? ತಪ್ಪಿಸಬೇಡಿ ಪ್ಲೀಜ್..... :-)
ದಿವ್ಯಾ :)
7 ಕಾಮೆಂಟ್‌ಗಳು:

ಸೀತಾರಾಮ. ಕೆ. ಹೇಳಿದರು...

Wishing the function GREAT SUCCESS

ಸಾಗರದಾಚೆಯ ಇಂಚರ ಹೇಳಿದರು...

ತಮ್ಮ ಕಾರ್ಯಕ್ರಮ ಶುಭ ವಾಗಲೆಂದು ಹಾರೈಸುತ್ತೇನೆ

ಸವಿಗನಸು ಹೇಳಿದರು...

"ಸಾಂಗತ್ಯ" ತಂಡಕ್ಕೆ ತುಂಬು ಹೃದಯದ ಶುಭಾಷಯಗಳು....

sunaath ಹೇಳಿದರು...

Thank you, Divya.

ದಿನಕರ ಮೊಗೇರ.. ಹೇಳಿದರು...

best of luck..........

ಜಲನಯನ ಹೇಳಿದರು...

Best of Luck for the Efforts and SHUBHAVAAGALI SANGATYAKKE

ಸುಧೇಶ್ ಶೆಟ್ಟಿ ಹೇಳಿದರು...

:(