ಸೋಮವಾರ, ಏಪ್ರಿಲ್ 12, 2010

ಹೃದಯಕ್ಕೆ ಮನೆ ಸಿಕ್ಕಿದೆ......

ಒಂದು ಕಾಲದಲ್ಲಿ,
ಹೃದಯ ಕಲ್ಲಾಗಿತ್ತು...

ತನ್ನ ಮನೆಯನ್ನು ಕಳೆದುಕೊಂಡು

ನಿರ್ಗತಿಕವಾಗಿತ್ತು, ರೋಧಿಸುತಿತ್ತು..


ಯಾರನ್ನೂ ಪ್ರೀತಿಸಲಾರದೆ ,

ದ್ವೇಶಿಸಲೂ ಆಗದೆ ಸುಮ್ಮನಿತ್ತು.

ಆಗ ಕಂಡಿದ್ದು ಅವನು ,

ಹೃದಯ ಕಂಡುಕೊಂಡ ಮನೆ ಅವನದು.....


ಕಲ್ಲು ಹೃದಯವಿದು ಹೂವಾಗಿದೆ ,
ಸಂತಸದ ಸಮಯ ಸಮೀಪಿಸಿದೆ,

ಹೃದಯಕ್ಕೀಗ ಲವಲವಿಕೆ ಬಂದಿದೆ,

ಪ್ರೀತಿಯ ಹೂವು ಅರಳಿದೆ ....

ಹೃದಯವೀಗ ಪ್ರೇಮ ಗೀತೆ ಹಾಡುತ್ತಿದೆ,

ಹಕ್ಕಿಯಂತೆ ಹಾರುತ್ತಿದೆ,

ಸಂತಸದಿಂದ ನಲಿಯುತ್ತಿದೆ.

ಹೃದಯಕ್ಕೀಗ ಮನೆ ಸಿಕ್ಕಿದೆ......

(ಚಿತ್ರಕೃಪೆ: ಅಂತರ್ಜಾಲ)

23 ಕಾಮೆಂಟ್‌ಗಳು:

Subrahmanya ಹೇಳಿದರು...

ಸಂತೋಷ ಹೀಗೆ ಇರಲಿ..ಕವನದಲ್ಲಿ !!

ಸುಶ್ರುತ ದೊಡ್ಡೇರಿ ಹೇಳಿದರು...

congrats! :-)

sunaath ಹೇಳಿದರು...

ದಿವ್ಯಾ,
ಒಲವಿನ ಮನೆಯಲ್ಲಿ ನಲಿವಿನಿಂದ ದಿನ ಕಳೆಯಿರಿ. ಬ್ಲಾ^ಗ್ ಅನ್ನು ಮರೆಯಬೇಡಿರಿ!

ಸಾಗರಿ.. ಹೇಳಿದರು...

ನಿಜಕ್ಕೂ ಹೃದಯಕ್ಕೆ ಮನೆ ಸಿಕ್ಕಿದೆಯೇ? ಸಿಕ್ಕಿದರೆ ಸಂತೋಷ :-), ಕವನ ಚೆನ್ನಾಗಿದೆ.

ಸಂದೀಪ್ ಕಾಮತ್ ಹೇಳಿದರು...

ಕಂಗ್ರಾಟ್ಸ್!

ತೇಜಸ್ವಿನಿ ಹೆಗಡೆ ಹೇಳಿದರು...

ಶುಭಾಶಯಗಳು.. ತುಂಬಾ ಸಂತೊಷ..:) ಕವನಕ್ಕೆ ಹಾಕಿರುವ ಚಿತ್ರ ತುಂಬಾ ಇಷ್ಟವಾಯಿತು..:)

ದಿನಕರ ಮೊಗೇರ.. ಹೇಳಿದರು...

ದಿವ್ಯ....
ಮನದ, ಮನೆಯ ಸಂತೋಷ ಹೀಗೆ ಇರಲಿ.... ನಿರಂತರವಾಗಿರಲಿ....... ಉತ್ತಮ ಕವನ...

ಅನಾಮಧೇಯ ಹೇಳಿದರು...

ಅಭಿನಂದನಂದನೆಗಳು; ಹಾಗಾದರೆ, ನಿಮ್ಮ ಬಾಸ್ ಈಗ ನಿಮ್ಮ ಹೆಸರು ಬದಲಾಯಿಸಬಹುದು!

Pradeep ಹೇಳಿದರು...

Hrudayakke mane jotege nele kooda sigali embude namma haaraike......

Ranjita ಹೇಳಿದರು...

Congratulations dear .. :-)
kavana super ... ಹೊಸ ಮನೇಲಿ ಎಂಜಾಯ್ ಮಾಡು :)

vijayhavin ಹೇಳಿದರು...

chenagide kavana

good one keep it up

Vinay Hegde ಹೇಳಿದರು...

Really got it??? Then congrats...!!! I ll be happy for this fact!!! coz U never know why anyone sign outs n Signs in into life..!!! Thought moving out is painful but new fresh birth of love is really warm n welcoming..!!!

ಸಾಗರದಾಚೆಯ ಇಂಚರ ಹೇಳಿದರು...

Nice one,
nagu endigoo irali

ಶರಶ್ಚಂದ್ರ ಕಲ್ಮನೆ ಹೇಳಿದರು...

"ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ ಏನು ಹೇಳು..." ಎಂದು ಪ್ರೀತಿಗೂ ಅನ್ನಿಸಿರಬಹುದು... :) ಕವನ ಚನ್ನಾಗಿದೆ... ಕಾಂಗ್ರಟ್ಸ್... ಹೀಗೆ ಸಂತೋಷವಾಗಿರಿ :)

Naveen...ಹಳ್ಳಿ ಹುಡುಗ ಹೇಳಿದರು...

Congrats Divyakka.. Kavana super..

shivu.k ಹೇಳಿದರು...

all the best!

ಕೃಷ್ಣ ಮೂರೂರು ಹೇಳಿದರು...

ಹೃದಯವೇ ಕಣ್ಣ ಮುಂದೆ ನಿಂತಂತಿದೆ ಫೋಟೋ...
ಕಾಮೆಂಟ್ಸ್ ನೋಡಿ ಏನೋ ಖುಷಿಯ ವಿಚಾರವಿದೆ ಎಂದೆನಿಸಿತು. ಒಳ್ಳೆಯದಾಗಲಿ.

ಸೀತಾರಾಮ. ಕೆ. ಹೇಳಿದರು...

ಚೆ೦ದದ ಕವನ. ಧನ್ಯವಾದಗಳು. ಸ೦ತಸ ಸದಾ ಇರಲಿ.

It's Santy ಹೇಳಿದರು...

Good one, very well expressed it.keep this going with smile on face.

ಪ್ರವೀಣ್ ಭಟ್ ಹೇಳಿದರು...

hey nice one...

a hrudayada moorthige gudi kattidavaryaro. tilibahuda??

nice feelings

Pravi

ಮನಸು ಹೇಳಿದರು...

tumba chennagide kavana... mane sikkide kushiyaagide....kavanakke takkanaada chitra tumba istavaayitu

ದಿವ್ಯಾ ಹೇಳಿದರು...

@ ALL.
Thanku so much.. :-)

Raghu ಹೇಳಿದರು...

ಹೂವು ನಗುತಿರಲಿ
ಬಾನಲಿ ಮನಸಿರಲಿ
ಎದೆಯಲಿ ಒಲವಿರಲಿ

ನಿಮ್ಮವ,
ರಾಘು.