ಶನಿವಾರ, ಜನವರಿ 16, 2010

ಸೂರ್ಯ ಗ್ರಹಣದ ಒಂದು ನೋಟ...

ನೆನ್ನೆ ಅಂದರೆ 15 ಜನೆವರಿ 2010 ಸೂರ್ಯ ಗ್ರಹಣ ನಡೆದಿದೆ. ಸರಿ ಸುಮಾರು 11 ಘಂಟೆಗೆ ಶುರುವಾದ ಗ್ರಹಣ ಕೊನೆಗೊಂಡಿದ್ದು 3.07 ಕ್ಕೆ. ಈ ಗ್ರಹಣವನ್ನು" ಕಂಕಣ ಗ್ರಹಣ" ಎಂದೂ ಹೇಳಲಾಗುತ್ತದೆ. ಇನ್ನು ಇಂತಹ ಗ್ರಹಣ ಸಂಭವಿಸುವುದು 1033 ವರುಷಗಳನಂತರವೇ ಅಂತೆ. ಆಫೀಸಿನಲ್ಲಿ ಕುಳಿತು TV 9 ನಲ್ಲಿ ಬರುತ್ತಿದ್ದ ನೇರ ಪ್ರಸಾರದಲ್ಲಿ ಹಿಡಿದ ಕೆಲವಷ್ಟು ದೃಶ್ಯಾವಳಿಗಳು ನಿಮಗಾಗಿ.
14 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

Nice photos & info

ಮನಸು ಹೇಳಿದರು...

tumba chennagide..

ಸವಿಗನಸು ಹೇಳಿದರು...

ದಿವ್ಯ,
ಚೆನ್ನಾಗಿವೆ ಫೋಟೋಗಳು....ನಾವು ನೋಡಲಾಗಲಿಲ್ಲ...
ಗ್ರಹಣದ ಪ್ರಯುಕ್ತ ಇಲ್ಲಿ ಟಿವಿ ಸಿಗ್ನಲ್ ಸಹ ಇರಲಿಲ್ಲ ಸಂಜೆ ತನಕ...
ಅಭಿನಂದನೆಗಳು....

ಗೌತಮ್ ಹೆಗಡೆ ಹೇಳಿದರು...

nice collection

santosh shetgar ಹೇಳಿದರು...

ಹೆ ದಿವ್ಯ
chitagalu tumba chennagi bandive.so antu intu grahana node bitralla aud tv mukhantara! :D

shivu.k ಹೇಳಿದರು...

ಫೊಟೋಗಳು ಚೆನ್ನಾಗಿವೆ.

ನನಗೆ ಟಿವಿಯಲ್ಲಿ ನೋಡಲಾಗಲಿಲ್ಲ...ಥ್ಯಾಂಕ್ಸ್...

ಸಾಗರದಾಚೆಯ ಇಂಚರ ಹೇಳಿದರು...

tumbaa sundara photogalu
nange nodalu aagalilla
neevu noduva haage maadidiri

Raghu ಹೇಳಿದರು...

ದಿವ್ಯ,
ಕಂಕಣ ಗ್ರಹಣ ಅಂದರೆ...? ನಾನಂತು ಮನೇಲಿ ಹಾಯಾಗಿ ಅದು ಇದು ಓದ್ತಾ ಇದ್ದೆ... ಹೊರಗಡೆ ಹೋಗುವ ಮಾತೇ ಇರಲಿಲ್ಲ...
ಒಳ್ಳೆಯ ಫೋಟೋಸ್..
ನಿಮ್ಮವ,
ರಾಘು.

sunaath ಹೇಳಿದರು...

ಇಷ್ಟು ಚೆನ್ನಾಗಿ ನೋಡಲು ಸಾಧ್ಯವಾಗಿರಲಿಲ್ಲ. ಧನ್ಯವಾದಗಳು.

ಶಿವಪ್ರಕಾಶ್ ಹೇಳಿದರು...

Wow... amazing capture...
neevu photographer aa ? ;)

Jagali bhaagavata ಹೇಳಿದರು...

Nice Photos. neeve tegdidda?

ಜಲನಯನ ಹೇಳಿದರು...

ದಿವ್ಯಾ...ಎಲ್ಲಿ ಹೋದೆ? ಕಾಣ್ತಿಲ್ಲ ಎನ್ನುವುದರಲ್ಲಿ ಗ್ರಹಣ ಹಿಡಿದ ಸೂರ್ಯನ್ನ ಹೊತ್ತು ನನ್ನ ಕಂಪ್ಯೂಟರ್ ಗೆ ಬಂದೆ...ಗುಡ್...ಚೆನ್ನಾಗಿವೆ ಚಿತ್ರಗಳು.....

ಮನಸಿನ ಮಾತುಗಳು ಹೇಳಿದರು...

ಸ್ನೇಹಿತರೆ,
ನಿಮ್ಮ ಅಭಿಪ್ರಾಯಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು...
ಪ್ರೋತ್ಸಾಹ ಹೀಗೆ ಇರಲಿ...
ಪ್ರೀತಿಯಿಂದ,
ದಿವ್ಯಾ... :-)

Yogee ಹೇಳಿದರು...

Annular Eclipse na original photographs gala link illide, Dhanuskoti yalli thegeda chtiragalu,


http://www.flickr.com/photos/yogeetumkur/sets/72157623226339678/