ಶನಿವಾರ, ಜುಲೈ 11, 2009

ನಿನ್ನ ಕಳೆದುಕೊಳ್ಳುವ ಭಯದಿಂದ …..

ನನ್ನ ಮುಖದ ನಗೆ ನೀನಾಗಿದ್ದರೆ ,
ಸದಾ ನಗುತ್ತಿರುತ್ತಿದ್ದೆ ನಿನ್ನ ಪಡೆದುಕೊಂಡ ಸಂತಸದಿಂದ .
ನಿನ್ನ ಮುಖದ ನಗೆ ನಾನಾಗಿದ್ದರೆ ,
ಒಮ್ಮೆಯೂ ನಗುತ್ತಿರಲಿಲ್ಲ ನಿನ್ನ ಕಳೆದುಕೊಳ್ಳುವ ಭಯದಿಂದ.
ನಿನ್ನ ಕಣ್ಣುಗಳಲ್ಲಿ ನಾನು ಕಣ್ಣಿರಾಗಿದ್ದರೆ ,
ನಿನ್ನ ಕೆನ್ನೆ ಇಂದ ನಿನ್ನ ತುಟಿಗೆ ಹರಿದು ಬರುತ್ತಿದ್ದೆ….
ನನ್ನ ಕಣ್ಣುಗಳಲ್ಲಿ ನೀನು ಕಣ್ಣಿರಾಗಿದ್ದರೆ ಒಮ್ಮೆಯೂ ಅಳುತ್ತಿರಲಿಲ್ಲ ,
ನಿನ್ನ ಕಳೆದುಕೊಳ್ಳುವ ಭಯದಿಂದ …..

6 ಕಾಮೆಂಟ್‌ಗಳು:

Vinay Hegde ಹೇಳಿದರು...

Sweet from heart dear???? :)

ಮನಸಿನ ಮಾತುಗಳು ಹೇಳಿದರು...

hi...welcome to ma blog...
thanku so much for ur valuble comments!!!
keep readn nd encoragn me....:):)

ಅನಾಮಧೇಯ ಹೇಳಿದರು...

"ನನ್ನ ಕಣ್ಣುಗಳಲ್ಲಿ ನೀನು ಕಣ್ಣಿರಾಗಿದ್ದರೆ ಒಮ್ಮೆಯೂ ಅಳುತ್ತಿರಲಿಲ್ಲ ,
ನಿನ್ನ ಕಳೆದುಕೊಳ್ಳುವ ಭಯದಿಂದ ….. "
ಎಷ್ಟು ಅರ್ಥಗರ್ಭಿತವಾಗಿದೆ ಈ ಸಾಲುಗಳು!
ನಿಮ್ಮ ಶೈಲಿ ಇಷ್ಟ ಆಯ್ತು ದಿವ್ಯ :)

ಮನಸಿನ ಮಾತುಗಳು ಹೇಳಿದರು...

ಹೌದು ಸುಮನ ,
ಪ್ರೀತಿ ಪಡೆದುಕೊಂಡಿದ್ದಕಿಂತ ಸಂತೋಷ ಅದನ್ನ ಕಳೆದುಕೊಳ್ಳುವಾಗ ಆಗುತ್ತದೆಯಂತೆ ಹಾಗೆಂದು ನನ್ನ ಕೆಲವು ಸ್ನೇಹಿತರು ಹೇಳಿದರು.
ಅದಕ್ಕೆಂದೇ ಹಾಗೆ ಹೇಳಿದ್ದು ..
ಧನ್ಯವಾದಗಳು...:):)

rashmi ಹೇಳಿದರು...

tumba channagiede..
there is nothing more than love in this world.

ಮನಸಿನ ಮಾತುಗಳು ಹೇಳಿದರು...

YA Rashmi you are right..:)
thanks!!!