ಸೋಮವಾರ, ಜುಲೈ 06, 2009

ನಿನ್ನ ಬಿಂಬವೇ ....


ಅದೇನೋ ಇದ್ದಕ್ಕಿದ್ದಂತೆ ನಿನ್ನ ನೆನಪಾಯಿತು ಕಣೋ,
ವಾತವರಣವೂ ಇದ್ದಕ್ಕಿದ್ದಂತೆ ಬದಲಾಗಿದೆ,
ಮಳೆರಾಯನ ಆರ್ಭಟ ಶುರುವಾಗಿದೆ ,
ಹಸಿರು ಹುಲ್ಲಿನ ಮೇಲೆ ಬಿದ್ದ ಮಳೆ ಹನಿಗಳ ಒಮ್ಮೆ ನೋಡಿದೆ ,
ಪ್ರತಿ ಹನಿಯಲ್ಲೂ ನಿನ್ನ ಬಿಂಬವೇ ಕಾಣಿಸಿದೆ .

2 ಕಾಮೆಂಟ್‌ಗಳು:

Santy ಹೇಳಿದರು...

oh my goodness.I really liked this short 4 liner poem.Those memories,Rain,Rain Drops has nicely put into poem.Thanks much for writing.

ಮನಸಿನ ಮಾತುಗಳು ಹೇಳಿದರು...

welcome to my blog...
thanks for the comments!!!
heege vodutta protsaahisuttiri..:):)