ಮಂಗಳವಾರ, ಜುಲೈ 28, 2009

ಕಣ್ಣೀರು....

ಕಣ್ಣೀರುಗಳಿಗೆ ಬಹಳಷ್ಟು ತಿಳಿ ಹೇಳಿದೆ,
ಕಾಡಬೇಡಿ ನನ್ನನ್ನು ಒಂಟಿತನದಲ್ಲಿ ಎಂದು,
ಅದಕ್ಕೆ ಕಣ್ಣೀರು ಹೇಳಿತು,
ಎಲ್ಲರನ್ನೂ ಕಾಡಲು ಪ್ರಯತ್ನಿಸಿದೆ,
ಆದರೆ ಎಲ್ಲರಿಗಿಂತ
"ಒಂಟಿ ಸಿಕ್ಕಿದ್ದು ನೀನೇ ಅದಕ್ಕೆ ನಿನ್ನ ಬಳಿ ಬಂದೆ ಎಂದು"

7 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

meaningful poem. very sweet and heart touching.

ಅನಾಮಧೇಯ ಹೇಳಿದರು...

meaningful poem. very sweet and heart touching.

ಮನಸಿನ ಮಾತುಗಳು ಹೇಳಿದರು...

thanks Abhilash.thanks for the feedback...:):)

ಅನಾಮಧೇಯ ಹೇಳಿದರು...

wow Divya..what a reason to come to u!!!

ಮನಸಿನ ಮಾತುಗಳು ಹೇಳಿದರು...

Hi Sumana,
welcome to my blog...:):)
Yeah... whenevr i feel lonely i cant help myself frm controln my tears.
tats whn this poem flashed in my mind...
Thanks for the comments...
Keep encouraging like this...

Ranjita ಹೇಳಿದರು...

ತುಂಬಾ ಚಂದದ ಕವನ .. ಓದುವ ಕ್ಷಣಗಳು ಬೇರೆಲ್ಲೋ ಕಳೆದು ಹೋದಂತಿತ್ತು ..keep it up ದಿವ್ಯ :)

ಮನಸಿನ ಮಾತುಗಳು ಹೇಳಿದರು...

Thankyou Ranjita...:):)