ಶುಕ್ರವಾರ, ಮೇ 29, 2009

ಹೊಟ್ಟೆ ತುಂಬಿದವನಿಗೆ.....

ಹೊಟ್ಟೆ ತುಂಬಿದವನಿಗೆ,
ಪ್ರೀತಿಯ ಹಸಿವು,
ಶ್ರೀಮಂತಿಕೆಯ ಹಸಿವು,
ಸೌಂದರ್ಯದ ಹಸಿವು,
ಕೀರ್ತಿಯ ಹಸಿವು,
ಆಧುನಿಕತೆಯ ಹಸಿವು,
ಸ್ನೇಹದ ಹಸಿವು,
ಕಾಮದ ಹಸಿವು,
ಹೊಟ್ಟೆ ಹಸಿವಿನ ಹಸಿವು ಬಿಟ್ಟು ಬೇರೆಲ್ಲದರ ಹಸಿವು..!!!

ಆದರೆ ಹೊಟ್ಟೆ ಹಸಿದವನಿಗೆ,
ಬಾರದು ಇನ್ಯಾವ ಹಸಿವು,
ಹೊಟ್ಟೆ ಹಸಿವು ಬಿಟ್ಟರೆ...!!!

3 ಕಾಮೆಂಟ್‌ಗಳು:

Shivaprasad bhat ಹೇಳಿದರು...

Eternal Truth!!!

Divya Hegde ಹೇಳಿದರು...

yep..:):)

ಸೋಮಶೇಖರ ಹುಲ್ಮನಿ ಹೇಳಿದರು...

satyavaada maatu kanri:)